FLASH NEWS

WELCOME TO GWLPS KUMBLA BLOG. BLOG ADRESS IS........... 11329gwlpskumbla.blogspot.in animated-school-image-0007 Thank U
2016 INTERNATIONAL YEAR OF PULSES

Thursday 27 November 2014

ವಿದ್ಯಾಲಯ ವಿಕಸನ ಸೆಮಿನಾರ್ 

        ನವೆಂಬರ್ ೨೮: ಜಿ . ಡಬ್ಲ್ಯು . ಎಲ್ . ಪಿ . ಶಾಲೆಯಲ್ಲಿ  ಫಾಕಾಸ್ ೧೫ ರ ಅಂಗವಾಗಿ ವಿದ್ಯಾಲಯ ವಿಕಸನ ಸೆಮಿನಾರ್ ನವೆಂಬರ್ ೨೮ ರಂದು  ಅಪರಾನ್ನ  ೨. ೩೦.  ಕ್ಕೆ  ನಡೆಯಲಿದೆ . ಕಾರ್ಯಕ್ರಮವನ್ನು  ಮಂಜೇಶ್ವರ ಶಾಸಕ  ಸನ್ಮಾನ್ಯ ಶ್ರೀ ಪಿ . ಬಿ .  ಅಬ್ದುಲ್ ರಜ್ಹಾಕ್  ಉದ್ಗಾ ಟಿಸುವರು . ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಗಣ್ಯ ವ್ಯಕ್ತಿಗಳು ಭಾಗವಹಿಸುವರು.         

      ಶಾಲೆಯಲ್ಲಿ  ಮಕ್ಕಳ  ದಾಖಲಾತಿ ಯನ್ನು  ಹೆಚ್ಚ್ಚಿ ಸುವುದು ಫಾಕಾಸ್  ೧೫  ರ  ಉದ್ಧೇಶ ವಾಗಿದೆ .  ಎಸ್ . ಎಸ್  ಎ . ನೇತೃತ್ವ ದಲ್ಲಿ  ಈ  ಕಾರ್ಯಕ್ರಮ ನಡೆಯುತ್ತದೆ . ಪ್ರಾರಂಬ ಘಟ್ಟದಲ್ಲಿ ಮಕ್ಕಳ  ಸಂಖ್ಯೆ  ಕಡಿಮೆಯಿರುವ  ಕೆಲವು ಶಾಲೆಗಳನ್ನು  ಮಾತ್ರ ಆಯ್ಕೆ ಮಾಡಲಾಗಿದೆ 

No comments:

Post a Comment