FLASH NEWS

WELCOME TO GWLPS KUMBLA BLOG. BLOG ADRESS IS........... 11329gwlpskumbla.blogspot.in animated-school-image-0007 Thank U
2016 INTERNATIONAL YEAR OF PULSES

Friday 10 October 2014

ಉಪಜಿಲ್ಲಾ ಕಲೋತ್ಸವ ಮತ್ತು ಸಯನ್ಸ್ ಫೇರ್

ಕುಂಬಳೆ  ಉಪಜಿಲ್ಲಾ ಕಲೋತ್ಸವವು  ಜಿ . ಎಚ್ . ಎಸ್ . ಎಸ್  ಬೆಳ್ಳೂರಿನಲ್ಲಿ  ನಡೆಯಲಿದೆ  ಮತ್ತು ಸಯನ್ಸ್ ಫೇರ್  ಎನ್ . ಎಚ್ .ಎಸ್ .  ಎಸ್ . ಪೆರಡಾಲದಲ್ಲಿ ನಡೆಸಲು ತೀರ್ಮಾನಿಸಲಾಗಿದೆ . ಉಪಜಿಲ್ಲಾ ಶಾಲಾ ಕಲೋತ್ಸವದ ಕಾರ್ಯಕಾರಿ ಸಮಿತಿಯನ್ನು ೧೩.  ೧೦. ೨೦೧೪.  ರಂದು ೨ ಗಂಟೆಗೆ ಜಿ . ಎಚ್ . ಎಸ್ . ಎಸ್ . ಬೆಳ್ಳೂರಿನಲ್ಲಿ  ಕರೆಯಲಾಗಿದೆ .  ಮುಖ್ಯೋಪಾಧ್ಯಾಯರ ಸಭೆಯು  ೧೩. ೧೦.  ರಂದು ಗಂಟೆ  ೨. ೩೦.  ಕ್ಕೆ  ಟಿ . ಐ . ಎಚ್ . ಎಸ್ . ಎಸ್ .  ನಾಯ್ಮಾರುಮೂಲೆ ಯಲ್ಲಿ  ನಡೆಯಲಿದೆ .  

No comments:

Post a Comment