ಓಣಂ ಪರೀಕ್ಷೆಯು ನಿಗದಿಯಾದಂತೆ ಅನಿವಾರ್ಯ ಕಾರಣಗಳಿಂದ ನಡೆಯಲಿಲ್ಲ.ಅಗೋಸ್ತು 26
,ಸೆಪ್ಟಂಬರ್ 2 ರಂದು ನಡೆಯಬೇಕಾಗಿದ್ದ ಪರೀಕ್ಷೆಗಳು ಅನುಕ್ರಮವಾಗಿ ಸೆಪ್ಟಂಬರ್ 17
ಮತ್ತು 18 ರಂದು ನಡೆಯಲಿದೆ.ಕಾಸರಗೋಡು ಜಿಲ್ಲೆಯಲ್ಲಿ ಅಗೋಸ್ತು 29 ರಂದು ನಡೆಯಬೇಕಾದ
ಪರೀಕ್ಷೆಯು ಸೆಪ್ಟಂಬರ್ 19 ರಂದು ನಡೆಯಲಿದೆ.ಸಮಯ ಕ್ರಮದಲ್ಲಿ ಯಾವುದೇ ಬದಲಾವಣೆಗಳಿಲ್ಲ.
No.QIP(1) 52870/14/DPI Dated 03-09-2014.
No comments:
Post a Comment